While Siddaramaiah was chief minister Mallikarjun Kharge conferred with Devaraj Urs award, now in the collation government has conferred former PM with Maharishi Valmiki award.<br /><br />ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಲಕ್ಷಗಟ್ಟಲೆ ಮೊತ್ತದ ಬಹುಮಾನ ಇರುವಂತಹ ಪ್ರಶಸ್ತಿಗಳು ರಾಜ್ಯದ ಬಹುದೊಡ್ಡ ರಾಜಕಾರಣಿಗಳಿಗೆ ಸಂದಾಯವಾಗುತ್ತಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.<br />